Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇತ್ತೀಚೆಗೆ ಭಾರೀ ಸ್ನೇಹಿತರಂತಿದ್ದ ಕಾರ್ತಿಕ್ ಮತ್ತು ವಿನಯ್ ನಡುವೆ ಒಳಗೊಳಗೇ ಮುಸುಕಿನ ಗುದ್ದಾಟವಿದೆ ಎಂಬುದು ಈಗ ಸ್ಪಷ್ಟವಾಗಿದೆ.ನಿನ್ನೆಯ ಎಪಿಸೋಡ್ ನಲ್ಲಿ ವಿನಯ್ ಸಹ ಸ್ಪರ್ಧಿ ಸ್ನೇಹಿತ್ ಜೊತೆ ಕಾರ್ತಿಕ್ ಬಗ್ಗೆ ಹೇಳುತ್ತಿದ್ದರು. ಕಾರ್ತಿಕ್ ನನ್ನು ಬೇಕೆಂದೇ ಉರಿಸಬೇಕು ಎಂದು ವಿನಯ್ ಹೇಳುತ್ತಿದ್ದರು.ಇದನ್ನು ನೋಡಿ ವೀಕ್ಷಕರು ವಿನಯ್ ಹಿಂದಿನಿಂದ ಒಂದು ರೀತಿ ಮುಂದಿನ ಒಂದು ರೀತಿ ಇದ್ದಾರೆ. ಈ