Photo Courtesy: Twitterಬೆಂಗಳೂರು: ಬಿಗ್ ಬಾಸ್ ಮನೆ ಈಗ ಶಾಲೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಈ ವಾರದ ಟಾಸ್ಕ್ ಸಖತ್ ಫನ್ನಿಯಾಗಿದೆ.ಕಳೆದ ವಾರ ರಾಕ್ಷಸರು ಮತ್ತು ಗಂಧರ್ವರು ಎಂಬ ಆಕ್ರಮಣಕಾರೀ ಟಾಸ್ಕ್ ನೀಡಿದ್ದ ಬಿಗ್ ಬಾಸ್ ಈ ವಾರ ಶಾಲೆಯ ಟಾಸ್ಕ್ ನೀಡಿದ್ದು, ಸ್ಪರ್ದಿಗಳೆಲ್ಲರೂ ಮಕ್ಕಳಾಗಿ ಫನ್ ಮಾಡಲಿದ್ದಾರೆ.ಕಳೆದ ವಾರ ಟಾಸ್ಕ್ ನಲ್ಲಿ ಸಾಕಷ್ಟು ಹಿಂಸಾತ್ಮಕ ಅಂಶಗಳಿದ್ದುದರಿಂದ ವೀಕ್ಷಕರಿಂದಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಸಂಗೀತಾ ಮತ್ತು ಡ್ರೋಣ್ ಪ್ರತಾಪ್ ಗೆ ಕಣ್ಣಿಗೆ