Photo Courtesy: Twitterಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿನಯ್ ಮತ್ತು ಕಾರ್ತಿಕ್ ನಡುವೆ ಚಪ್ಪಲಿ ಏಟಿನ ಮಾರಾಮಾರಿ ನಡೆದಿದೆ. ಇಬ್ಬರೂ ಕೈ ಕೈಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.ಈ ಬಾರಿ ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಅದರಂತೆ ರಾಕ್ಷಸರಾದ ವಿನಯ್ ಗಂಧರ್ವರಾದ ಕಾರ್ತಿಕ್ ರಿಂದ ಕಷ್ಟದ ಟಾಸ್ಕ್ ಮಾಡಿಸುತ್ತಿದ್ದರು. ಸುಸ್ತಾಗಿದ್ದರೂ ಟಾಸ್ಕ್ ಎನ್ನುವ ಕಾರಣಕ್ಕೆ ಕಾರ್ತಿಕ್ ಮಾಡುತ್ತಿದ್ದರು. ಒಂದು ಹಂತದಲ್ಲಿ ಕಾರ್ತಿಕ್ ಮೇಲೆ