ಬೆಂಗಳೂರು: ಬಿಗ್ ಬಾಸ್ ಕನ್ನಡ 10 ರಲ್ಲಿ ಇದೀಗ ಮನೆಯವರು ಅಡುಗೆ ಮಾಡಲಾಗದೇ ಒದ್ದಾಡುತ್ತಿದ್ದಾರೆ. ಎಲ್ಲರೂ ಬಿಗ್ ಬಾಸ್ ತಮಗೆ ಕೊಟ್ಟ ಶಿಕ್ಷೆ ಇದು ಎಂದೇ ಅಂದುಕೊಂಡಿದ್ದಾರೆ.