Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಕ್ಯಾಪ್ಟನ್ ನೀತೂ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗಿದ್ದಾರೆ. ಈ ಮೂಲಕ ನೀತೂ ಹೊಸ ದಾಖಲೆ ಮಾಡಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯವಾಗಿ ಕ್ಯಾಪ್ಟನ್ ಆದವರಿಗೆ ಎಲಿಮಿನೇಷನ್ ನಿಂದ ವಿನಾಯ್ತಿ ಸಿಗುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ಆ ಸಂಪ್ರದಾಯವನ್ನೂ ಮುರಿದಿದೆ.ಏಳನೇ ವಾರ ಮನೆಯಿಂದ ಕ್ಯಾಪ್ಟನ್ ಆಗಿರುವ ನೀತೂ ಎಲಿಮಿನೇಟ್ ಆಗಿ ಹೋಗಿದ್ದಾರೆ. ಅವರು ಈ