ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಮತ್ತೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.ಸಂಗೀತಾ ಮತ್ತು ವಿನಯ್ ಕೆಲವು ದಿನಗಳಿಂದ ಕೊಂಚ ಸೈಲೆಂಟ್ ಆಗಿದ್ದರು. ಆದರೆ ಈಗ ಮತ್ತೆ ಇಬ್ಬರೂ ಬಿಗ್ ಬಾಸ್ ನೀಡಿದ ಟಾಸ್ಕ್ ನಂತೇ ಮಾತನಾಡುವಾಗ ಪರಸ್ಪರ ಕೆಸರೆರಚಾಟ ಮಾಡಿದ್ದಾರೆ.ಯಾರು ಋಣಾತ್ಮಕ ಮತ್ತು ಯಾರು ಗುಣಾತ್ಮಕ ವ್ಯಕ್ತಿಗಳು ಎಂದು ಆಯ್ಕೆ ಮಾಡಿ ಅವರಿಗೆ ಗುಲಾಬಿ ನೀಡಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಅದರಂತೆ