ಬೆಂಗಳೂರು: ಬಿಗ್ ಬಾಸ್ ಕನ್ನಡ 10 ರಲ್ಲಿ ಈ ವಾರ ಮನೆಯಿಂದ ಸ್ನೇಹಿತ್ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಕಳೆದ ವಾರ ಅವರು ಕಿಚ್ಚ ಸುದೀಪ್ ಕೃಪೆಯಿಂದ ಬಚಾವ್ ಆಗಿದ್ದಾರೆ.