ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಪ್ರಶ್ನೆಗೆ ವೀಕ್ಷಕರಲ್ಲಿ ಒಂದು ಹೆಸರು ಭಾರೀ ಚರ್ಚೆಯಾಗುತ್ತಿದೆ.ಈ ವಾರ ಮನೆಯಿಂದ ಸ್ನೇಹಿತ್ ಹೊರಹೋಗಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಮನೆಯ ಸದಸ್ಯರಾದ ಡ್ರೋಣ್ ಪ್ರತಾಪ್, ಸಂತೋಷ್ ಕೂಡಾ ಇದೇ ಅಭಿಪ್ರಾಯದಲ್ಲಿದ್ದಾರೆ.ಈ ವಾರ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಅವರೆಂದರೆ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ. ಮನೆಯಿಂದ ಹೊರಹೋಗಲು