ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಮತ್ತು ಕಾರ್ತಿಕ್ ಅಗ್ರೆಸಿವ್ ಆಟಕ್ಕೆ ಹೆಸರು ವಾಸಿ. ಆದರೆ ಇದೀಗ ಇಬ್ಬರೂ ಗಾಯಗೊಂಡು ವಿಶ್ರಾಂತಿ ಪಡೆಯುವಂತಾಗಿದೆ.ಈ ವಾರ ಬಿಗ್ ಬಾಸ್ ಎರಡು ತಂಡಗಳಾಗಿ ಮಾಡಿ ಎದುರಾಳಿ ತಂಡದವರಿಗೆ ನೀಡಲಾದ ಬಟ್ಟೆಗೆ ಕಲೆ ಮಾಡುವ ಮತ್ತು ಆ ತಂಡದವರು ಕಲೆಯಾಗದಂತೆ ರಕ್ಷಿಸುವ ದೈಹಿಕ ಟಾಸ್ಕ್ ನೀಡಿತ್ತು.ಇಂತಹ ಟಾಸ್ಕ್ ಸಿಕ್ಕರೆ ಕೇಳಬೇಕೇ? ಬಿಗ್ ಬಾಸ್ ನಲ್ಲಿ ಮಾರಾಮಾರಿ ಗ್ಯಾರಂಟಿ. ಈ ವಾರವೂ