ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇನ್ನು ಅಗ್ರೆಸಿವ್ ಆಗಿ ಇರಲ್ಲ ಎಂದು ತನಗೆ ತಾನೇ ಹೇಳಿಕೊಂಡಿದ್ದ ವಿನಯ್ ಈಗ ತಮ್ಮದೇ ಮಾತು ಮುರಿದಿದ್ದಾರೆ.ಕಳೆದ ವಾರಂತ್ಯದಲ್ಲಿ ಮನೆಗೆ ಶೈನ್ ಶೆಟ್ಟಿ ಬಂದಿದ್ದಾಗ ನಿಮ್ಮ ಅಗ್ರೆಸಿವ್ ಸ್ವಭಾವ ನಿಮಗೇ ಮುಳುವಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಅದಾದ ಬಳಿಕ ಎಚ್ಚೆತ್ತುಕೊಂಡ ವಿನಯ್ ಇತರ ಸ್ಪರ್ಧಿಗಳ ಮೇಲೆ ಕೂಗಾಡುವುದನ್ನು ಬಿಟ್ಟು ತಾಳ್ಮೆಯಿಂದಿದ್ದರು.ಆದರೆ ಈ ತಾಳ್ಮೆ ಕೇವಲ ಒಂದೇ ವಾರಕ್ಕೆ ಕೊನೆಯಾಗಿದೆ. ಈ ವಾರ ಬಿಗ್ ಬಾಸ್