Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರ ವಿವರಗಳು ಇಲ್ಲಿವೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ವಿಶಿಷ್ಟವಾಗಿತ್ತು. ಬಹಿರಂಗವಾಗಿಯೇ ಸ್ಪರ್ಧಿಗಳು ಪರಸ್ಪರ ಸೂಕ್ತ ಕಾರಣ ಕೊಟ್ಟು ನಾಮಿನೇಷನ್ ಮಾಡಬೇಕಿತ್ತು. ತಾವು ನಾಮಿನೇಟ್ ಮಾಡುವ ಸದಸ್ಯರ ಮೇಲೆ ಕಪ್ಪು ನೀರು ಹಾಕಲು ಹೇಳಲಾಗಿತ್ತು.ಅದರಂತೆ ಮೈಕಲ್ ನೀಡಿದ ಕಾರಣ ಇಷ್ಟವಾಗದೇ ಕಾರ್ತಿಕ್ ಅವರ ಮೇಲೆ ಕೋಪಗೊಂಡು ಅವರನ್ನೇ ನಾಮಿನೇಟ್ ಮಾಡಿ