ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ದೊಡ್ಡ ಹೆಸರುಗಳೇ ನಾಮಿನೇಟ್ ಆಗಿವೆ. ಹೀಗಾಗಿ ಈ ವಾರ ದೊಡ್ಡ ವಿಕೆಟ್ ಬೀಳೋದು ಖಂಡಿತಾ.ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರ ಲಿಸ್ಟ್ ನಲ್ಲಿ ನೀತು ವನಜಾಕ್ಷಿ, ಭಾಗ್ಯಶ್ರೀ, ತನಿಷಾ ಕುಪ್ಪಂಡ, ವಿನಯ್ ಗೌಡ, ಈಶಾನಿ ಮುಂತಾದ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ.ಹೀಗಾಗಿ ಈ ವಾರ ದೊಡ್ಡ ವಿಕೆಟ್ ಪತನವಾಗುವುದು ಗ್ಯಾರಂಟಿ. ಅಥವಾ ಎಲಿಮಿನೇಷನ್ ನಲ್ಲಿ