Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ನೇಹಿತರಾಗಿದ್ದ ಕಾರ್ತಿಕ್-ಸಂಗೀತಾ ಈಗ ದೂರ ದೂರ ಆಗಿದ್ದಾರೆ.ಇತ್ತೀಚೆಗೆ ಕಾರ್ತಿಕ್ ಸಂಗೀತಾರನ್ನು ದೂರ ಮಾಡಿ ವಿನಯ್ ಜೊತೆ ಆಪ್ತರಾಗಿದ್ದಾರೆ. ಅತ್ತ ಸಂಗೀತಾ ಬೇರೆ ದಾರಿಯಿಲ್ಲದೇ ಡ್ರೋಣ್ ಪ್ರತಾಪ್ ಗೆ ಹತ್ತಿರವಾಗುತ್ತಿದ್ದಾರೆ.ಮನೆಗೆ ಕಾಲಿಟ್ಟಾಗ ಕಾರ್ತಿಕ್ ಗೆ ಸಂಗೀತಾರೇ ಜೊತೆಯಾಗಿದ್ದರು. ಆದರೆ ಈಗ ಕಾರ್ತಿಕ್ ಗೆ ಜನಪ್ರಿಯತೆ ಬಂದಿದ್ದು, ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಪಾಪ್ಯುಲಾರಿಟಿ ಬಂದ ಮೇಲೆ ಕಾರ್ತಿಕ್ ಸಂಪೂರ್ಣವಾಗಿ