ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋದ ಸದಸ್ಯರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಬಿಗ್ ವಿಕೆಟ್ ಬಿದ್ದಿದ್ದು, ಪ್ರಬಲ ಸ್ಪರ್ಧಿ ಹರೀಶ್ ರಾಜ್ ಹೊರಬಿದ್ದಿದ್ದಾರೆ.ಈ ವಾರ ಮನೆಯಿಂದ ಹೊರ ಹೋಗಲು ಚಂದನಾ, ಚಂದನ್ ಆಚಾರ್, ಹರೀಶ್ ರಾಜ್, ಕುರಿ ಪ್ರತಾಪ್, ದೀಪಿಕಾ ದಾಸ್, ಭೂಮಿ ಶೆಟ್ಟಿ ಸೇರಿದಂತೆ ಘಟಾನುಘಟಿಗಳೇ ನಾಮಿನೇಟ್ ಆಗಿದ್ದರು. ಹಾಗಾಗಿ ಯಾರೇ ಹೊರಹೋದರೂ ಬಿಗ್