ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳ್ಳ ಪೊಲೀಸ್ ಟಾಸ್ಕ್ ನಿನ್ನೆಯ ದಿನವೂ ಮುಂದುವರಿದಿದೆ. ಈ ನಡುವೆ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿ ನಡುವೆ ನಡೆದ ಮಾತುಕತೆಯೊಂದು ಕೌತುಕವಾಗಿದೆ.ಸಪ್ಪೆ ಮುಖ ಹಾಕಿಕೊಂಡು ಕೂತಿದ್ದ ಭೂಮಿ ಶೆಟ್ಟಿ ಬಳಿ ಬಂದ ವಾಸುಕಿ ಯಾಕೆ ಬೇಸರದಲ್ಲಿದ್ದೀರಿ ಎಂದು ಕೇಳಿದಾಗ ಭೂಮಿ ವಾಸುಕಿ ಮೇಲೆ ಆರೋಪಗಳ ಸುರಿಮಳೆಯೇ ಹಾಕಿದರು. ಅವರ ಅಸಮಾಧಾನಕ್ಕೆ ಕಾರಣವೇನೆಂದರೆ, ಚಂದನಾ ಜತೆ ವಾಸುಕಿ ಆಡುತ್ತಿದ್ದಾರೆ ಎನ್ನುವುದಾಗಿತ್ತು.ಆಭರಣದ ಪ್ರದರ್ಶನದ ವೇಳೆ ವಾಸುಕಿ