ಬೆಂಗಳೂರು: ವಾರವಿಡೀ ಟಾಸ್ಕ್ ಎಂದು ಒಬ್ಬೊಬ್ಬ ಪಾರ್ಟನರ್ ಜತೆ ಮಸ್ತ್ ಮಜಾ ಮಾಡಿದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಇಂದು ಎಲಿಮಿನೇಷನ್ ಭೀತಿ ಎದುರಾಗಿದೆ.ಇಂದು ಮತ್ತೆ ನಾಳೆ ನಡೆಯಲಿರುವ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ವಾರ ಎಲಿಮಿನೇಟ್ ಆಗಲಿರುವ ಸ್ಪರ್ಧಿಯ ಹೆಸರು ಪ್ರಕಟಿಸಲಿದ್ದಾರೆ.ಈ ವಾರ ಮನೆಯಿಂದ ಹೊರ ಹೋಗಲು ಚೈತ್ರಾ ಕೋಟೂರು, ಚಂದನ್ ಆಚಾರ್, ದೀಪಿಕಾ ದಾಸ್, ಚಂದನಾ, ಕಿಶನ್, ಹರೀಶ್ ರಾಜ್ ಮತ್ತು