ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಯಾರು ಎಂಬ ತೀರ್ಮಾನ ಇಂದು ಹೊರಬೀಳಲಿದೆ. ಇಂದು ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಬಾರಿಯ ಶೋ ಗೆದ್ದವರು ವಾಸುಕಿ ವೈಭವ್ ಎಂಬ ಸುದ್ದಿ ಹರಿದಾಡುತ್ತಿದೆ. ಅಂತಿಮ ಸುತ್ತಿಗೆ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಬರಲಿದ್ದು, ಇವರಲ್ಲಿ ವಾಸುಕಿ ಶೋ ಗೆದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಈಗಲೇ ಕೆಲವರು ಶೈನ್ ಗೆ