ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಜೋಡಿ ಜೀವಗಳಿಗೆ ಏನೂ ಕಡಿಮೆಯಿಲ್ಲ. ಕಳೆದೊಂದು ವಾರದಿಂದ ಶೈನ್ ಶೆಟ್ಟಿ ಬೇಕೆಂದೇ ದೀಪಿಕಾ ದಾಸ್ ರನ್ನು ರೇಗಿಸುತ್ತಿದ್ದಾರೆ.ನಿನ್ನೆಯ ದಿನವಂತೂ ಶೈನ್ ದೀಪಿಕಾರ ಕಾಲೆಳೆಯುತ್ತಾ ವಾಸುಕಿ ಬಳಿ ಮುಂದೊಂದು ದಿನ ಇಬ್ಬರು ಮಕ್ಕಳಾದ ಮೇಲೆ ದೀಪಿಕಾ ನಿಮ್ಮ ಮುಂದೆ ಬರುತ್ತಾರೆ. ಆಗ ನಿಮಗೆ ಶಾಕ್ ಆಗುತ್ತದೆ. ಆಗ ನಾನು ಹತ್ತಿರ ಬರುತ್ತೇನೆ. ಯಾಕೆ ಹೇಳಿ? ನಾನೇ ದೀಪಿಕಾ ಗಂಡ ಅಂತ ರೇಗಿಸುತ್ತಾರೆ.ಇದಕ್ಕೆ ದೀಪಿಕಾ ಒಂದು ಉರಿನೋಟ