ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಕಿಶನ್ ಮಹಿಳಾ ಸ್ಪರ್ಧಿಗಳಿಗೆ ಮುತ್ತು ಕೊಡುವ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕಿಶನ್ ರಿಂದ ಸಿಹಿ ಮುತ್ತು ಪಡೆದವರು ದೀಪಿಕಾ ದಾಸ್.ಲಕ್ಷುರಿ ಬಜೆಟ್ ಟಾಸ್ಕ್ ಗೆ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ನೇತೃತ್ವದಲ್ಲಿ ಎರಡು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಕಿಶನ್ ಭೂಮಿ ತಂಡವನ್ನು ಸೇರಲು ಬಯಸುವುದಾಗಿ ಹೇಳಿದರು. ಆದರೆ ದೀಪಿಕಾ ತಂಡಕ್ಕೆ ಒಬ್ಬರು ಸದಸ್ಯರ ಕೊರತೆ