ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಆ ಪೈಕಿ ಒಬ್ಬರು ಸ್ಪರ್ಧಿಯನ್ನು ನಿನ್ನೆಯ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಯಿಂದ ಹೊರಗೆ ಕರೆದಿದ್ದಾರೆ.ಅವರೇ ಕಿಶನ್. ಡಬಲ್ ಎಲಿಮಿನೇಷನ್ ಪೈಕಿ ಮೊದಲನೆಯ ಸ್ಪರ್ಧಿಯಾಗಿ ಕಿಶನ್ ಮನೆಯಿಂದ ಹೊರಬಿದ್ದಿರುವುದು ವೀಕ್ಷಕರಿಗೆಲ್ಲಾ ಭಾರೀ ಶಾಕ್ ನೀಡಿದೆ. ಕಿಶನ್ ಉತ್ತಮ ಸ್ಪರ್ಧಿಯಾಗಿದ್ದರು ಅವರನ್ನು ಹೇಗೆ ಹೊರ ಕಳುಹಿಸಿದಿರಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.ಇನ್ನೊಬ್ಬ ಎಲಿಮಿನೇಟ್ ಆಗಲಿರುವ ಸ್ಪರ್ಧಿಯ