ಬೆಂಗಳೂರು: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಹೊಡೆದ ನಟಿ ರಕ್ಷಾ ಸೋಮಶೇಖರ್ ನೋಡಿ ಎಲ್ಲರೂ ಅಚ್ಚರಿಗೊಳಗಾದರೆ ಕಿಶನ್ ಗೆ ಮಾತ್ರ ಶಾಕ್ ಆಗಿದೆ.ಯಾಕೆಂದರೆ ರಕ್ಷಾರನ್ನು ಕಿಶನ್ ಎರಡು ವರ್ಷಗಳ ಹಿಂದೆ ಲವ್ ಮಾಡುತ್ತಿದ್ದರಂತೆ. ಇಬ್ಬರೂ ರಿಲೇಷನ್ ಶಿಪ್ ನಲ್ಲಿ ಇದ್ದು ಬ್ರೇಕಪ್ ಆಗಿದ್ದಾಗ ಸ್ವತಃ ಕಿಶನ್ ಬಾಯ್ಬಿಟ್ಟಿದ್ದಾರೆ. ಕಿಶನ್ ನಡೆ ನೋಡಿ ಸಂಶಯಗೊಂಡ ಮನೆಯ ಸದಸ್ಯರಾದ ಶೈನ್ ಶೆಟ್ಟಿ, ವಾಸುಕಿ ವೈಭವ್ ಕೆದಕಿ ಕೇಳಿದಾಗ ಕಿಶನ್ ಈ