ಬೆಂಗಳೂರು: ಈ ವಾರದ ಎಲಿಮಿನೇಷನ್ ಹೇಗಿದ್ದರೂ ಮುಗಿಯಿತು, ಇನ್ನು ಈ ವೀಕೆಂಡ್ ವರೆಗೆ ಸೇಫ್ ಎಂದುಕೊಂಡಿದ್ದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಶಾಕ್ ಸಿಕ್ಕಿದೆ.ಈ ವಾರ ಪ್ರಿಯಾಂಕ ಮನೆಯಿಂದ ಹೊರಹೋಗಿದ್ದರು. ಇದೀಗ ಬಿಗ್ ಬಾಸ್ ಸದಸ್ಯರಿಗೆ ಮಧ್ಯರಾತ್ರಿ ಎಲಿಮಿನೇಷನ್ ಶಾಕ್ ನೀಡಿದೆ. ಇದ್ದಕ್ಕಿದ್ದಂತೆ ಬ್ಯಾಗ್ ಪ್ಯಾಕ್ ಮಾಡಿ ಎಲಿಮಿನೇಷನ್ ಗೆ ಸಿದ್ಧರಾಗಿ ಎಂದು ಸೂಚನೆ ಕೊಟ್ಟಿದೆ.ಹೀಗಾಗಿ ಇಂದು ಮಧ್ಯರಾತ್ರಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುವವರು ಯಾರು ಎಂಬ ಕುತೂಹಲ