ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಸುಜಾತ ಎಲಿಮಿನೇಟ್ ಆದ ಬೆನ್ನಲ್ಲೇ ಮತ್ತೊಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಅವರೇ ರಕ್ಷಾ ಸೋಮಶೇಖರ್. ಅಷ್ಟಕ್ಕೂ ಯಾರೀಕೆ ಅಂತೀರಾ?ಈಕೆ ನಟ ಜೆಕೆ ಜತೆಗೆ ಮೇ 1 ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಕ್ಷಾ. ಬೆಂಗಳೂರು ಹುಡುಗಿ ರಕ್ಷಾ ಮೂಲತಃ ಮಾಡೆಲ್. ಜತೆಗೆ ನೃತ್ಯವೂ ಗೊತ್ತು. ಈ ನಡುವೆ ಸಿನಿಮಾ ರಂಗದಲ್ಲಿ ಬ್ರೇಕ್ ಗಾಗಿ ಕಾಯುತ್ತಿರುವ ರಕ್ಷಾ ಎಂಟ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ