ಬೆಂಗಳೂರು: ಶೈನ್ ಶೆಟ್ಟಿ ಉದ್ದ ದಾಡಿಗೆ ಕತ್ತರಿ ಹಾಕಲು ಬಿಗ್ ಬಾಸ್ ದೀಪಿಕಾ ದಾಸ್ ಗೆ ಸೀಕ್ರೆಟ್ ಟಾಸ್ಟ್ ಕೊಟ್ಟಿದ್ದರು. ಇದಾದ ಬಳಿಕ ದೀಪಿಕಾ ಶೈನ್ ಗೆ ಗಡ್ಡಕ್ಕೆ ಕತ್ತರಿ ಹಾಕುವಂತೆ ದಂಬಾಲು ಬಿದ್ದಿದ್ದೇ ಬಿದ್ದಿದ್ದು. ಇದೀಗ ಶೈನ್ ಒಂಚೂರು ಅತಿಯಾಗಿ ಆಡಲು ಶುರು ಮಾಡಿದ್ದಾರೆ!ದೀಪಿಕಾ ಮೇಲೆ ಶೈನ್ ಗೆ ಸಂಶಯ ಬಂದಿದೆ. ಬೇಕೆಂದೇ ಇದುವರೆಗೆ ಏನೂ ಹೇಳದ ದೀಪಿಕಾ ಈಗ ಬೇಕೆಂದೇ ಗಡ್ಡ ತೆಗೆಯಲು ಒತ್ತಾಯ ಮಾಡುತ್ತಿರುವುದು ಸೀಕ್ರೆಟ್