ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ತಮಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ನ ಅನ್ವಯ ಶೈನ್ ಶೆಟ್ಟಿಗೆ ಒತ್ತಾಯ ಮಾಡಿ ಗಡ್ಡ ಬೋಳಿಸಿದ್ದಾಗಿದೆ. ಶೈನ್ ಹೊಸ ರೂಪಕ್ಕೆ ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.