ಬೆಂಗಳೂರು: ಮಾರ್ಚ್ 19 ರಿಂದ ಧಾರವಾಹಿ ಶೂಟಿಂಗ್ ನಡೆದಿಲ್ಲ. ಹೀಗಾಗಿ ಈ ವಾರಕ್ಕೆ ಹೊಸ ಎಪಿಸೋಡ್ ಗಳ ಪ್ರಸಾರ ಮುಕ್ತಾಯವಾಗಲಿದೆ. ಇದರಿಂದಾಗಿ ಸೋಮವಾರದಿಂದ ಕಿರುತೆರೆಯಲ್ಲಿ ಧಾರವಾಹಿಗಳ ಸಮಯದಲ್ಲಿ ಏನು ಪ್ರಸಾರ ಮಾಡೋದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೀ ಕನ್ನಡ, ಸುವರ್ಣ ವಾಹಿನಿ ಹಳೆ ಎಪಿಸೋಡ್ ಗಳನ್ನೇ ಪ್ರಸಾರ ಮಾಡಲು ನಿರ್ಧರಿಸಿದ್ದರೆ, ಕಲರ್ಸ್ ಕನ್ನಡ ವಾಹಿನಿ ಮಾತ್ರ ತನ್ನಜನಪ್ರಿಯ ಬಿಗ್ ಬಾಸ್ ಏಳನೇ ಆವೃತ್ತಿಯ ಎಪಿಸೋಡ್ ಗಳನ್ನು ಮತ್ತೆ ಪ್ರಸಾರ