ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಪ್ರಕ್ರಿಯೆ ಕೊಂಚ ವಿಭಿನ್ನವಾಗಿತ್ತು. ಆದರೆ ಸದಾ ತಮ್ಮ ಸ್ವಂತ ಎಂದು ಓಡಾಡುತ್ತಿದ್ದ ಭೂಮಿ ಶೆಟ್ಟಿಗೆ ವಾಸುಕಿ ಈ ವಾರ ಅಕ್ಷರಶಃ ಶಾಕ್ ಕೊಟ್ಟಿದ್ದಾರೆ.ಈ ವಾರ ಪ್ರತೀ ಸದಸ್ಯರೂ ತಾವು ನಾಮಿನೇಟ್ ಮಾಡುವ ಸದಸ್ಯರಿಗೆ ಒಂದರಿಂದ ನಾಲ್ಕು ಅಂಕ ಕೊಡಬೇಕಿತ್ತು. ಅದರಂತೆ ಯಾರಿಗೆ ಹೆಚ್ಚು ಅಂಕ ಸಿಗುತ್ತದೋ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಒಟ್ಟು ಆರು ಸದಸ್ಯರು ಈ ವಾರ