ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ನಲ್ಲಿ ಅತೀ ಹೆಚ್ಚು ಪದಕ ಪಡೆದ ಸ್ಪರ್ಧಿ ಫೈನಲ್ ಗೆ ನೇರವಾಗಿ ಆಯ್ಕೆಯಾಗಲಿದ್ದಾರೆ ಎಂದು ಬಿಗ್ ಬಾಸ್ ಈ ಮೊದಲೇ ಘೋಷಿಸಿತ್ತು. ಅದರಂತೆ ನೇರವಾಗಿ ಫೈನಲ್ ಗೆ ಆಯ್ಕೆಯಾದ ಆ ಸ್ಪರ್ಧಿ ಯಾರು ಗೊತ್ತಾ? ಈ ವಾರದ ಟಾಸ್ಕ್ ಗಳಲ್ಲಿ ಒಟ್ಟು ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡು ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಉಳಿದಂತೆ ಶೈನ್ ಶೆಟ್ಟಿ,