ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ವಾರ ಕಳೆದು ಹೋಗಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ.ಈ ವಾರ ನಾಮಿನೇಟ್ ಆದವರಲ್ಲಿ ಶೈನ್ ಶೆಟ್ಟಿ, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ಚಂದನ್ ಆಚಾರ್, ಪೃಥ್ವಿ ಮತ್ತು ಕಿಶನ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಹೊರಹೋಗುವವರು ಯಾರು ಎಂಬ ಪ್ರಶ್ನೆ ಉಳಿದಿದೆ.ವಿಶೇಷವೆಂದರೆ ಈ ವಾರ ನಾಮಿನೇಟ್ ಆದವರೆಲ್ಲರೂ ಘಟಾನುಘಟಿಗಳೇ ಎಂದೇ ಹೇಳಬಹುದು. ಹೀಗಾಗಿ ಯಾರು ಹೊರಹೋಗಬಹುದು ಎಂದು ಊಹಿಸುವುದೇ ಕಷ್ಟ. ಅಂತಿಮವಾಗಿ