Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ನಿನ್ನೆ ದಿನ ಅರುಣ್ ಸಾಗರ್ ದುರಾಸೆ ಎಂಬ ಪದ ಬಳಸಿದ್ದು ಇಡೀ ಮನೆ ಹತ್ತಿ ಉರಿಯುವಂತೆ ಮಾಡಿದೆ.ದೀಪಾವಳಿ ಹಬ್ಬದ ನಿಮಿತ್ತ ಮನೆಯವರಿಂದ ಉಡುಗೊರೆ ಪಡೆಯಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಈ ಟಾಸ್ಕ್ ಆಡುವ ವಿಚಾರವಾಗಿ ಕ್ಯಾಪ್ಟನ್ ಸಾನಿಯಾ ನೇತೃತ್ವದಲ್ಲಿ ಮನೆ ಮಂದಿ ಯಾರೆಲ್ಲಾ ಟಾಸ್ಕ್ ಆಡಬೇಕು ಎಂದು ಚರ್ಚೆ ಮಾಡುತ್ತಿದ್ದರು. ಈ ವೇಳೆ ಅರುಣ್ ಸಾಗರ್