Photo Courtesy: Twitterಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಮನೆಯಿಂದ ಹೊರಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ ಓಪನ್ ನಾಮಿನೇಷನ್ ಮಾಡಲಾಗಿದೆ.ಈ ವಾರ ಕಾವ್ಯ ಶ್ರೀ, ಮಯೂರಿ, ನೇಹಾ, ಪ್ರಶಾಂತ್ ಆರ್ಯವರ್ಧನ್ ಹಾಗೂ ದಿವ್ಯಾ ಉರುಡುಗ ಮತ್ತು ಸಾನ್ಯಾ ಅಯ್ಯರ್ ನೇರವಾಗಿ ಕ್ಯಾಪ್ಟನ್ ದೀಪಿಕಾರಿಂದ ನಾಮಿನೇಟ್ ಆಗಿದ್ದಾರೆ.ನಾಮಿನೇಟ್ ಆದ ಬಳಿಕ ಕಾವ್ಯಾ ಗೌಡ ಪ್ರಶಾಂತ್ ಸಂಬರಗಿ ಮುಂದೆ ಬೇಸರ ವ್ಯಕ್ತಪಡಿಸಿದರು. ಕಾವ್ಯಾ ಶ್ರೀ ಅವರನ್ನು ಮನೆಯ