Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ 9 ಸೀಸನ್ ನಲ್ಲಿ ದೀಪಿಕಾ ದಾಸ್ ಕಳೆದ ಸೀಸನ್ ನಲ್ಲಿ ಮಾಡಲಾಗದ ದಾಖಲೆಯನ್ನು ಈ ಸೀಸನ್ ನಲ್ಲಿ ಮಾಡಿದ್ದಾರೆ.ದೀಪಿಕಾ ದಾಸ್ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಪ್ರವೀಣರಾಗಿ ಮನೆ ಪ್ರವೇಶಿಸಿದ ದೀಪಿಕಾ ಈಗ ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಿದ್ದಾರೆ.ಕಳೆದ ಬಾರಿ ಬಿಗ್ ಬಾಸ್ ನಲ್ಲಿ ದೀಪಿಕಾ ಒಟ್ಟು 16 ವಾರ ಮನೆಯಲ್ಲಿದ್ದರು. ಆದರೆ ಒಂದೇ ಒಂದು ಬಾರಿಯೂ ಕ್ಯಾಪ್ಟನ್