ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಮಯೂರಿಗೆ ನೋವಾಗುವಂತೆ ಮಾತನಾಡಿದ್ದ ನೇಹಾ ಬಳಿಕ ಪ್ಯಾಚ್ ಅಪ್ ಮಾಡಿಕೊಂಡು ಕೈ ಜೋಡಿಸಿದ್ದಾರೆ.ಮೊದಲೇ ಬಂದು ಊಟ ಮಾಡಿ ಹೋಗ್ತಾರೆ ಎಂದು ಮಯೂರಿ ಬಗ್ಗೆ ನೇಹಾ ಹೇಳಿದ್ದು ಮಯೂರಿಯ ದುಃಖಕ್ಕೆ ಕಾರಣವಾಗಿತ್ತು. ಮಯೂರಿ ಈ ವಿಚಾರಕ್ಕೆ ಕಣ್ಣೀರು ಹಾಕಿದ್ದರು.ಆದರೆ ಈ ವಿಚಾರ ಮಯೂರಿಗೆ ನೋವು ಕೊಟ್ಟಿದೆ ಎಂದು ಅರಿವಾದ ತಕ್ಷಣ ಪ್ರಶಾಂತ್ ಸಂಬರ್ಗಿ ಸಲಹೆ ಮೇರೆಗೆ ನೇಹಾ ನೇರವಾಗಿ ಮಯೂರಿ ಬಳಿ ಬಂದು