ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ವೀಕ್ಷಕರಲ್ಲಿದೆ.9 ಮಂದಿ ಹೊರಹೋಗಲು ನಾಮಿನೇಟ್ ಆಗಿದ್ದು, ಈ ಪೈಕಿ ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ಅಮೂಲ್ಯ ಗೌಡ ಸೇಫ್ ಆಗಿದ್ದಾರೆಂದು ನಿನ್ನೆಯೇ ಕಿಚ್ಚ ಸುದೀಪ್ ಘೋಷಿಸಿದ್ದಾರೆ.ಇದೀಗ ನೇಹಾ ಗೌಡ, ಪ್ರಶಾಂತ್ ಸಂಬರಗಿ, ಮಯೂರಿ, ದರ್ಶ್ ಚಂದ್ರಪ್ಪ, ನವಾಜ್, ರಾಕೇಶ್ ಉಳಿದುಕೊಂಡಿದ್ದಾರೆ. ಈ ಪೈಕಿ ನವಾಜ್ ಈ ವಾರ ಮನೆಯಿಂದ