ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿರುವ ಸ್ಪರ್ಧಿ ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.ಮೂಲಗಳ ಪ್ರಕಾರ ಈ ವಾರ ಹೊರಹೋದ ಸ್ಪರ್ಧಿ ನವೀನರಾಗಿ ಮನೆಯೊಳಗೆ ಪ್ರವೇಶಿಸಿದ್ದ ನಟ ದರ್ಶ್ ಚಂದ್ರಪ್ಪ. ಇದನ್ನು ಇಂದು ಅಧಿಕೃತವಾಗಿ ಕಿಚ್ಚ ಸುದೀಪ್ ನಡೆಸಿಕೊಡುವ ಎಪಿಸೋಡ್ ನಲ್ಲಿ ಘೋಷಣೆ ಮಾಡಲಿದ್ದಾರೆ.ನಿನ್ನೆಯ ಎಪಿಸೋಡ್ ನಲ್ಲಿ ಅನುಪಮಾ ಗೌಡ, ಅಮೂಲ್ಯ ಗೌಡ, ಮಯೂರಿ ಸೇಫ್ ಆಗಿದ್ದರು. ಇಂದು ಉಳಿದ ಸ್ಪರ್ಧಿಗಳ ಪೈಕಿ ದರ್ಶ್ ಚಂದ್ರಪ್ಪ ಕಡಿಮೆ