ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಒಂಭತ್ತು ಮಂದಿಯ ಪೈಕಿ ಮೂವರು ಸೇಫ್ ಆಗಿದ್ದಾರೆ.ನಿನ್ನೆ ಕಿಚ್ಚ ಸುದೀಪ್ ಸೇಫ್ ಆದ ಮೂವರು ಸ್ಪರ್ಧಿಗಳು ಯಾರೆಂದು ಘೋಷಿಸಿದ್ದಾರೆ. ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ ಮತ್ತು ಅಮೂಲ್ಯ ಗೌಡ ಸೇಫ್ ಆಗಿದ್ದಾರೆ.ಉಳಿದಂತೆ ನೇಹಾ ಗೌಡ, ಮಯೂರಿ, ರೂಪೇಶ್ ರಾಜಣ್ಣ, ದರ್ಶ್ ಚಂದ್ರಪ್ಪ, ನವಾಜ್, ಪ್ರಶಾಂತ್ ಸಂಬರಗಿ ಭವಿಷ್ಯವೇನೆಂದು ಇನ್ನಷ್ಟೇ ತಿಳಿಯಬೇಕಿದೆ. -Edited by Rajesh