ಬೆಂಗಳೂರು: ಹಲವು ದಿನಗಳ ನಂತರ ಮತ್ತೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕಿರುತೆರೆಗೆ ಮರಳುತ್ತಿದ್ದಾರೆ. ಈ ಮೊದಲು ಸುವರ್ಣ ವಾಹಿನಿಯ ಧಾರವಾಹಿಯೊಂದರಲ್ಲಿ ಅಭಿನಯಿಸಿದ್ದ ಭಾರತಿ ವಿಷ್ಣುವರ್ಧನ್ ಇದೀಗ ಉದಯ ಟಿವಿ ಮೂಲಕ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.ಸೇವಂತಿ ಎನ್ನುವ ಹೊಸ ಧಾರವಾಹಿಯೊಂದರಲ್ಲಿ ಭಾರತಿ ವಿಷ್ಣುವರ್ಧನ್ ಬಣ್ಣ ಹಚ್ಚಲಿದ್ದಾರೆ. ಸೇವಂತಿ ಎನ್ನುವ ಹೆಣ್ಣುಮಗಳೊಬ್ಬಳ ಕತೆ ಹೊಂದಿರುವ ಈ ಧಾರವಾಹಿ ಫೆಬ್ರವರಿ 25 ರಿಂದ ರಾತ್ರಿ 7 ಕ್ಕೆ ಪ್ರಸಾರವಾಗಲಿದೆ.ಬಹಳ ದಿನಗಳ ನಂತರ ಭಾರತಿ