ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.ಕಳೆದ ವಾರ ನಾಮಿನೇಟ್ ಆದವರಲ್ಲಿ ದೊಡ್ಡ ಗಣೇಶ್ ಮನೆಯಿಂದ ಹೊರಹೋಗಿದ್ದರು. ಈ ವಾರ ಮಾಳವಿಕಾ ಅವಿನಾಶ್, ಮೋಹನ್, ಸಂಜನಾ, ಕೀರ್ತಿ ಕುಮಾರ್, ಓಂ ಪ್ರಕಾಶ್ ರಾವ್, ಪ್ರಥಮ್, ಚೈತ್ರಾ ನಾಮಿನೇಟ್ ಆದ ಸ್ಪರ್ಧಿಗಳು. ಕಾವ್ಯಾ ಶಾಸ್ತ್ರಿಯವರನ್ನು ಈ ವಾರದ ನಾಯಕಿಯಾಗಿ ಸಹ ಸ್ಪರ್ಧಿಗಳು ಆರಿಸಿದ್ದಾರೆ. ಸದಾ ಜಗಳ