ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಕಲರ್ಸ್ ವಾಹಿನಿಗೆ ಅತೀ ಹೆಚ್ಚು ಟಿಆರ್ ಪಿ ತಂದುಕೊಡುವ ಶೋ. ಈಗಷ್ಟೇ 8 ನೇ ಸೀಸನ್ ಮುಗಿದಿದ್ದು ಈಗ ಮಿನಿ ಬಿಗ್ ಬಾಸ್ ನಡೆಯುತ್ತಿದೆ. ಸದ್ಯಕ್ಕೆ ಕಲರ್ಸ್ ವಾಹಿನಿಯ ಎಲ್ಲಾ ಧಾರವಾಹಿ ನಟ-ನಟಿಯರನ್ನು ಒಳಗೊಂಡ ಮಿನಿ ಬಿಗ್ ಬಾಸ್ ನಡೆಯುತ್ತಿದೆ. ಇದೂ ಕೂಡಾ ಜನಪ್ರಿಯವಾಗಿದೆ.ಇದೇ ಉತ್ಸಾಹದಲ್ಲಿ ಕಲರ್ಸ್ ವಾಹಿನಿ ಶೀಘ್ರದಲ್ಲೇ ಮತ್ತೊಂದು ಬಿಗ್ ಬಾಸ್ ಸೀಸನ್ ಆರಂಭಿಸಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ