ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿದ್ದಾಗ ಜಗನ್ ಮತ್ತು ಅಶಿತಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದೀಗ ಇದಕ್ಕೆಲ್ಲಕ್ಕೂ ಅಶಿತಾ ಉತ್ತರಿಸಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ ಬಗ್ಗೆ ಬರೆದುಕೊಂಡಿದ್ದ ಟ್ರೋಲ್ ಮಾಡಿದವರಿಗೆ ಉತ್ತರಿಸುವಾಗ ಅಶಿತಾ ತಮ್ಮಿಬ್ಬರ ಸಂಬಂಧದ ಬಗ್ಗೆ ಕಾಲೆಳೆದವರಿಗೂ ತಿರುಗೇಟು ನೀಡಿದ್ದಾರೆ. ಇವರಿಬ್ಬರದು ಅಸಹ್ಯ, ಅಸಭ್ಯ ವರ್ತನೆಯಾಗಿತ್ತು. ಮಹಿಳೆಯೊಬ್ಬರು ಅವರ ಫೇಸ್ ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ನ್ನು ಮನೆಯವರೆಲ್ಲರೂ ಕೂತು ನೋಡುವ