ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್, ಬಿಗ್ ಬಾಸ್ ದಿವಾಕರ್. ಇಬ್ಬರಿಗೂ ಲೈಫ್ ಕೊಟ್ಟಿದ್ದು ಬಿಗ್ ಬಾಸ್ ಎಂಬ ರಿಯಾಲಿಟಿ ಶೋ. ಇಬ್ಬರೂ ಬೇರೆ ಬೇರೆ ಆವೃತ್ತಿಯ ಸ್ಪರ್ಧಿಗಳಾಗಿದ್ದರೂ ಸ್ನೇಹಕ್ಕೇನೂ ಕಡಿಮೆಯಾಗಿಲ್ಲ.ಇದೀಗ ಬಿಗ್ ಬಾಸ್ 4 ವಿನ್ನರ್ ಪ್ರಥಮ್ ಮನೆಗೆ ಬಿಗ್ ಬಾಸ್ 5 ಸಂಚಿಕೆಯ ರನ್ನರ್ ಅಪ್ ದಿವಾಕರ್ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ದಿವಾಕರ್ ಹೊಸದೊಂದು ಕಾರು ಕೊಂಡಿದ್ದರು.ಅದೇ ಕಾರಿನಲ್ಲಿ