ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೆ ಕಿರಿಕ್ ಪ್ರಥಮ್ ಕಿರಿಕ್ ಮಾಡಿಕೊಂಡಿದ್ದಾರೆ.ಕಳೆದ ವಾರ ಇವರ ಕಿರಿ ಕಿರಿಗೆ ಇಡೀ ಮನೆಯವರೇ ತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಮನೆಯಲ್ಲೇ ಕಾದಾಟ ತಾರಕಕ್ಕೇರಿತ್ತು. ನಂತರ ಇದು ಕಿಚ್ಚ ಸುದೀಪ್ ಜತೆ ನಡೆಸುವ ವಾರದ ಕತೆ ಸಂವಾದದಲ್ಲಿ ಪ್ರಸ್ತಾಪವಾಗಿ ಸುದೀಪ್ ಎಲ್ಲರಿಗೂ ಬುದ್ಧಿ ಮಾತು ಹೇಳಿದ್ದರು.ಇದೀಗ ಮತ್ತೆ ಪ್ರಥಮ್ ಬಿಗ್ ಬಾಸ್ ಮನೆಯ ಈ