ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೂಪರ್ ಸ್ಟಾರ್ ಜೆಕೆ ಮತ್ತು ಶ್ರುತಿ ನಡುವೆ ಏನೋ ಇದೆಯಾ? ಜೆಕೆ ಸ್ಪೆಷಲ್ ಗ್ರೀಟಿಂಗ್ ಕಾರ್ಡ್ ಮಾಡಿ ಕೊಟ್ಟಿದ್ದರ ಹಿಂದೆ ಸಮ್ ಥಿಂಗ್ ಸಮ್ ಥಿಂಗ್ ಇದೆಯಾ? ಜನ ಕೇಳೋ ಪ್ರಶ್ನೆಯನ್ನು ಬಿಗ್ ಬಾಸ್ ಮನೆಗೆ ಬಂದ ನಿರಂಜನ್ ಗ್ರೀಟಿಂಗ್ ಕಾರ್ಡ್ ನೋಡುತ್ತಾ ಈ ಪರೋಕ್ಷವಾಗಿ ಶ್ರುತಿ ಕಾಲೆಳೆದರು. ಅಯ್ಯೋ ರಾಮ ಹಂಗೇನೂ ಇಲ್ಲಪ್ಪಾ.. ಜಸ್ಟ್ ಫ್ರೆಂಡ್ ಶಿಪ್ ಅಷ್ಟೇ ಎಂದು ಶ್ರುತಿ