ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಮುನ್ನ ಸ್ಪರ್ಧಿಗಳ ಹೆಸರುಗಳು ಬಯಲಾಗಿವೆ.ಈ ಬಾರಿ ಡ್ರೋಣ್ ಪ್ರತಾಪ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಉರಗ ತಜ್ಞ ಸ್ನೇಕ್ ಶ್ಯಾಮ್, ನಟಿ ನಮ್ರತಾ ಗೌಡ, ವಿನಯ್ ಗೌಡ, ಗೌರೀಶ್ ಅಕ್ಕಿ, ಮಿಸ್ ಟ್ರಾನ್ಸ್ ಕ್ವೀನ್ ನೀತು ವನಜಾಕ್ಷಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, 777 ಚಾರ್ಲಿ ಖ್ಯಾತಿಯ ನಾಯಿ ಚಾರ್ಲಿ ದೊಡ್ಮನೆ ಪ್ರವೇಶಿಸುವುದು ಪಕ್ಕಾ