ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.ಶಮಂತ್, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್, ವಿಶ್ವನಾಥ್, ಪ್ರಶಾಂತ್ ಸಂಬರಗಿ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು.ಆ ಪೈಕಿ ಶಮಂತ್ ಮತ್ತು ನಿಧಿ ಅತೀ ಹೆಚ್ಚು ನಾಮಿನೇಷನ್ ಓಟ್ ಪಡೆದರು. ಕಳೆದ ವಾರದ ಟಾಸ್ಕ್ ನಲ್ಲಿ ನಿಧಿ ಕೊನೆಯ ಕ್ಷಣದಲ್ಲಿ