ಬಿಗ್ ಬಾಸ್ 8 ಮುಂದುವರಿದ ಭಾಗ ಆರಂಭಕ್ಕೆ ಮುಹೂರ್ತ ಫಿಕ್ಸ್

ಬೆಂಗಳೂರು| Krishnaveni K| Last Modified ಸೋಮವಾರ, 21 ಜೂನ್ 2021 (10:12 IST)
ಬೆಂಗಳೂರು: ಲಾಕ್ ಡೌನ್ ಬಳಿಕ ನೇ ಆವೃತ್ತಿಯ ಮುಂದುವರಿದ ಭಾಗ ಆರಂಭವಾಗುತ್ತಿದೆ. ಇದೇ ಬುಧವಾರದಿಂದ ಸಂಜೆ 6 ರಿಂದ ಹೊಸ ಸಂಚಿಕೆಯ ಪ್ರಸಾರ ಆರಂಭವಾಗಲಿದೆ.
 > ಬಿಗ್ ಬಾಸ್ ಅರ್ಧಕ್ಕೇ ನಿಲ್ಲುತ್ತಿದೆ ಎಂದಾಗ ಸ್ಪರ್ಧಿಗಳು ತೀವ್ರ ನಿರಾಸೆಯಾಗಿದ್ದರು. ಇದೀಗ ಮತ್ತೆ ಅದೇ ಸ್ಪರ್ಧಿಗಳು ಮರಳಿ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಮಹಾಸಂಚಿಕೆ ಬುಧವಾರ ಪ್ರಸಾರವಾಗಲಿದೆ.>   ಬಿಗ್ ಬಾಸ್ ಕೊನೆಯ ಸಂಚಿಕೆಗಳಲ್ಲಿ ಕೊರೋನಾದಿಂದಾಗಿ ಕಿಚ್ಚ ಸುದೀಪ್ ಕೂಡಾ ಭಾಗವಹಿಸಿರಲಿಲ್ಲ. ಈಗ ಸುದೀಪ್ ಕೂಡಾ ಶೋಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :