ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ನಿನ್ನೆಯಿಂದ ಆರಂಭವಾಗಿದ್ದು, ಈ ಬಾರಿ ಹಳಬರ ಜೊತೆ ಹೊಸಬರು ಸೇರಿಕೊಂಡಿದ್ದಾರೆ.ಈ ಹಿಂದಿನ ಸೀಸನ್ ಗಳಲ್ಲಿ ಪಾಲ್ಗೊಂಡ ದೀಪಿಕಾ, ಪ್ರಶಾಂತ್ ಸಂಬರಗಿ, ಅರುಣ್ ಸಾಗರ್, ದಿವ್ಯಾ ಉರುಡುಗ, ಅನುಪಮಾ ಗೌಡ ಜೊತೆಗೆ ಒಟಿಟಿ ಆವೃತ್ತಿಯಿಂದ ಬಂದ ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಸೀಸನ್ 9 ರಲ್ಲಿರಲಿದ್ದಾರೆ.ಹೊಸ ಸ್ಪರ್ಧಿಗಳಾಗಿ ನಟಿ ಮಯೂರಿ ಕ್ಯಾತರಿ, ನೇಹಾ ಗೌಡ, ರೂಪೇಶ್ ರಾಜಣ್ಣ,