ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ 9 ನೇ ಸೀಸನ್ ಸದ್ಯದಲ್ಲೇ ಶುರುವಾಗಲಿದೆ.ಇದೀಗ ಬಿಗ್ ಬಾಸ್ ಕನ್ನಡ ಶೋ ಒಟಿಟಿಯಲ್ಲಿ ನಡೆಯುತ್ತಿದೆ. ಈ ಶೋ ಫೈನಲ್ ಹಂತಕ್ಕೆ ತಲುಪಿದ್ದು, ಇನ್ನೇನು ಈ ತಿಂಗಳಲ್ಲಿ ಮುಗಿಯಲಿದೆ. ಇದಾದ ಬಳಿಕ ಟಿವಿಯಲ್ಲಿ ಎಂದಿನಂತೆ ಮೆಗಾ ಬಿಗ್ ಬಾಸ್ ಶೋ ನಡೆಯಲಿದೆ.ಈ ಶೋ ಅಕ್ಟೋಬರ್ ನಲ್ಲಿ ಬಿಗ್ ಬಾಸ್ 9 ನೇ ಸೀಸನ್ ಶುರುವಾಗಲಿದೆ ಎಂದು