ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಯಾರು ಎಂದು ಸುದೀಪ್ ವೇದಿಕೆಯಲ್ಲಿ ಘೋಷಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆಗಲೇ ಚಂದನ್ ಶೆಟ್ಟಿ ನಾನೇ ವಿನ್ನರ್ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಅದು ಹೇಗೆ ಸಾಧ್ಯ? ಚಂದನ್ ಗೆ ತಾವೇ ವಿನ್ನರ್ ಎಂದು ಘೋಷಿಸಿಕೊಂಡರು? ಇದು ನಿವೇದಿತಾ ಮತ್ತು ಚಂದನ್ ನಡುವೆ ಗಾರ್ಡನ್ ಏರಿಯಾದಲ್ಲಿ ನಡೆಸಿದ ಸಂಭಾಷಣೆಯಲ್ಲಿ ಹೇಳಿಕೊಂಡಿರುವುದು.ಫೈನಲ್ ನಲ್ಲಿ ಯಾರು ಬಿಗ್ ಬಾಸ್ ವಿನ್