ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಂನೊಳಗಿದ್ದ ಸಮೀರ್ ಆಚಾರ್ಯ ಮತ್ತೆ ಮನೆಯೊಳಗೆ ಬರುವಾಗ ತಾವು ಜಯ ಶ್ರೀನಿವಾಸನ್ ಜತೆ ಇದ್ದ ಸತ್ಯ ಯಾವುದೇ ಕಾರಣಕ್ಕೂ ಬಾಯಿಬಿಡಬಾರದೆಂದು ಬಿಗ್ ಬಾಸ್ ಆದೇಶಿಸಿತ್ತು. ಆದರೆ ಸಮೀರ್ ಸ್ವತಃ ಬಾಯಿಬಿಡದಿದ್ದರೂ, ಅವರ ಬ್ಯಾಗ್ ಒಳಗಿದ್ದ ಒಂದು ವಸ್ತುವಿನಿಂದ ಚಂದನ್ ಶೆಟ್ಟಿ ಅವರು ಬಚ್ಚಿಟ್ಟಿದ್ದ ರಹಸ್ಯವನ್ನು ನಿವೇದಿತಾ ಮತ್ತು ಕೃಷಿ ತಾಪಂಡ ಎದುರು ಬಾಯಿಬಿಟ್ಟಿದ್ದಾರೆ.ಬೆಳ್ಳಂ ಬೆಳಿಗ್ಗೆ ಜಯ ಶ್ರೀನಿವಾಸನ್ ಎಲಿಮಿನೇಟೆಡ್ ಎಂಬ ನಾಮಫಲಕ